ಮೊದಲ ರಾತ್ರಿ ಪತಿಗೆ ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಪತ್ನಿ ಮಾಡಿದ್ದೇನು ಗೊತ್ತಾ?

ಹರಿಯಾಣ, ಮಂಗಳವಾರ, 7 ಮೇ 2019 (07:51 IST)

: ಮದುವೆ ಆದ ಮೊದಲ ರಾತ್ರಿ ಪತಿಗೆ ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಪತ್ನಿ ಮನೆಯಲ್ಲಿದ್ದ ಒಡವೆಯನ್ನು ಕೊಳ್ಳೆ ಹೊಡೆದ ಘಟನೆ ಹರಿಯಾಣದಲ್ಲಿ ನಡೆದಿದೆ.
ದೀಪಕ್ ಎಂಬಾತ ಸುನಿತಾ ಎಂಬಾಕೆಯ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ. ಆದರೆ ಮೊದಲ ರಾತ್ರಿಯಂದು ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಸುನಿತಾ ನನಗೆ ಮದುವೆ ಇಷ್ಟವಿರಲಿಲ್ಲ. ಅಪ್ಪ-ಅಮ್ಮನ ಒತ್ತಾಯಕ್ಕೆ ಮದುವೆಯಾಗಿದ್ದೇನೆ. ಸಂಬಂಧ ಬೆಳೆಸಲು 2 ತಿಂಗಳು ಅವಕಾಶ ನೀಡು ಎಂದಿದ್ದಾಳಂತೆ.


ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಸುನಿತಾ ಮನೆಯಲ್ಲಿದ್ದ ಒಡವೆ, ನಗದು ಜೊತೆ ನಾಪತ್ತೆಯಾಗಿದ್ದಾಳಂತೆ. ಈ ಬಗ್ಗೆ ವರ ಸುನೀತಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸುನಿತಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ನುಮುಂದೆ ಮನೆಯಲ್ಲಿಯೇ ಕುಳಿತು ಹೊರಗೆ ಹೋದವರ ಬಗ್ಗೆ ಮಾಹಿತಿ ತಿಳಿಯಬಹುದು. ಅದು ಹೇಗೆ ಗೊತ್ತಾ?

ಬಿಹಾರ್ : ಸಾಮಾನ್ಯವಾಗಿ ಯಾರಾದರೂ ಮನೆಯಿಂದ ಹೊರಗೆ ಹೋದಾಗ ಬರುವುದು ತಡವಾದರೆ ಅವರ ಬಗ್ಗೆ ಮನೆಯವರಿಗೆ ...

news

ಜಾಧವ್ ತನ್ನನ್ನ ತಾನು ಮಾರಾಟ ಮಾಡಿಕೊಂಡಿದ್ದಾರೆಂದ ಅಧ್ಯಕ್ಷ!

ಉಮೇಶ್ ಜಾಧವ್‌ಗೆ ಈ ಮೊದಲು ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು. ಆಗ ಮಲ್ಲಿಕಾರ್ಜುನ ಖರ್ಗೆಯವ್ರು ...

news

ದೇವೇಗೌಡ್ರು ಮಾಡಿಸಿದ್ದು ಯಾಗ ಅಲ್ವಂತೆ: ಹಾಗಾದ್ರೆ ಮತ್ತೇನು?

ಸತತ ಐದು ಗಂಟೆಗಳ ಕಾಲ ಮೊನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರ ನಡೆಸಿದ ಪೂಜೆ ಅದು ಯಾಗ ...

news

ತಹಸೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ; ದಾಳಿ ಮಾಡಿ ಕುಳ ಹಿಡಿದ ಎಸಿಬಿ

ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ ಇಬ್ಬರು ಅಧಿಕಾರಿಗಳು.