ಡೆಹ್ರಾಡೂನ್ : ಯಾವಾಗಲೂ ಜಗಳವಾಡುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯ ಖಾಸಗಿ ಅಂಗಕ್ಕೆ ಬೆಂಕಿಯಿಟ್ಟ ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಿಂದ 90 ಕಿಲೋಮೀಟರ್ ದೂರದ ಹಳ್ಳಿಯೊಂದರಲ್ಲಿ ನಡೆದಿದೆ.