ವಾರಣಾಸಿ : ಫ್ರಿಜ್ ನಲ್ಲಿ ತಿನ್ನಲು ಆಹಾರ ಸಿಗದ ಕಾರಣ ಮಾನಸಿಕ ಅಸ್ವಸ್ಥನೊಬ್ಬ ತಾಯಿ, ಹೆಂಡತಿ, ಮಗಳಿಗೆ ಇರಿದ ಘಟನೆ ಉತ್ತರ ಪ್ರದೇಶದ ಜೌನ್ ಪುರದಲ್ಲಿ ನಡೆದಿದೆ.