ಬಿಹಾರ : ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬಿಹಾರದ ಸಿವಾನ್ ನಲ್ಲಿ ನಡೆದಿದೆ. ಜಿಯಾವುದ್ದೀನ್ ಎಂಬಾತ ಇಂತಹ ನೀಚ ಕೃತ್ಯ ಎಸಗಿದ ಪಾಪಿ. ಇತ ಶನಿವಾರ ರಾತ್ರಿ ಮದುವೆ ಮನೆಯಲ್ಲಿದ್ದ ಬಾಲಕಿಯನ್ನು ಪುಸಲಾಯಿಸಿ ತೋಟಕ್ಕೆ ಕರೆದೊಯ್ದು ಅಲ್ಲಿ ಆತ ಬಾಲಕಿ ಕೂಗದಿರಲಿ ಎನ್ನುವ ಕಾರಣಕ್ಕೆ ಆಕೆಯ ಬಾಯಿಗೆ ಬಟ್ಟೆ ತುರುಕಿ ಈ ಕೃತ್ಯವೆಸಗಿದ್ದಾನಂತೆ. ಈ ದುರ್ಘಟನೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ತಡರಾತ್ರಿಯಾದ್ರೂ ಬಾಲಕಿ ಮನೆಗೆ