ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್ ಡಿಎ ಸರ್ಕಾರದ ಮೊದಲ ಬಜೆಟ್ ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಇದರಲ್ಲಿ ಯಾವುದೆಲ್ಲಾ ಏರಿಕೆಯಾಗಿದೆ, ಯಾವುದೆಲ್ಲಾ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಏರಿಕೆ: *ಬಂಗಾರದ ಮೇಲಿನ ಆಮದು ಸುಂಕ ಶೇ.10ರಿಂದ 12.05ಕ್ಕೆ ಏರಿಕೆ*ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಗೆ 1 ರೂ.ಸೆಸ್ ಏರಿಕೆ,*ಸಿಸಿಟಿವಿಗಳ ದರ ಮತ್ತು ರಕ್ಷಣಾ ಸಾಮಗ್ರಿ , ಟೈಲ್ಸ್