ಲಕ್ನೋ : ಮೂಢನಂಬಿಕೆಗೆ ಬೆಲೆಕೊಟ್ಟು ಆಗಷ್ಟೇ ಹುಟ್ಟಿದ ಎಳೆಕಂದಮ್ಮನನ್ನು ಕುಟುಂಬ ಸದಸ್ಯರುಗಳೇ ಸೇರಿ ಕೆರೆಗೆ ಬಿಸಾಕಿರುವ ಘಟನೆಗೆ ಉತ್ತರ ಪ್ರದೇಶದಲ್ಲಿ ನಡೆದಿದೆ.