ಚೆನ್ನೈ : ತನ್ನ ಗೆಳತಿಯೊಂದಿಗೆ ಬೇರೆಯಾಗಲು ಮಗ ನಿರಾಕರಿಸಿದ್ದಕ್ಕೆ ಕೋಪಗೊಂಡ ಆಟೋ ಚಾಲಕ ಮಗನ ಬೈಕ್ ಪಕ್ಕ ನಿಲ್ಲಿಸಿದ್ದ 7 ಬೈಕ್ ಗಳನ್ನು ಪೆಟ್ರೋಲ್ ಹಾಕಿ ಸುಟ್ಟ ಘಟನೆ ತಮಿಳುನಾಡಿನ ಚೆನ್ನೈ ನ ನ್ಯೂ ವಾಷರ್ ಮ್ಯಾನ್ ಪೇಟೆ ಪ್ರದೇಶದಲ್ಲಿ ನಡೆದಿದೆ.