ಗೋರಖ್ ಪುರ : ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ 2 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ. ಆರೋಪಿ ಮದ್ಯಪಾನ ಮಾಡುತ್ತಿದ್ದು ಪ್ರತಿದಿನ ಮನೆಗೆ ಬಂದು ಪತ್ನಿ ಹಾಗೂ ಮೂವರು ಮಕ್ಕಳಿಗೆ ಹೊಡೆಯುತ್ತಿದ್ದ, ಅದರಲ್ಲಿ ಕೊನೆಯ 2 ವರ್ಷದ ಮಗಳು ತನ್ನದಲ್ಲ ಎಂದು ಹೇಳುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಪತ್ನಿ ತನ್ನ ತವರು ಮನೆಗೆ ಹೋಗಿದ್ದಳು. ಆದರೆ ಪತ್ನಿಗೆ ಅನಾರೋಗ್ಯಕ್ಕೆ ಒಳಗಾದ ಕಾರಣ