ಅಹಮದಾಬಾದ್ : ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ ಮಗನನ್ನು 50 ವರ್ಷದ ತಂದೆ ಕಚ್ಚಿ ಹಲ್ಲೆ ಮಾಡಿದ ಘಟನೆ ಅಹಮದಾಬಾದಿನ ದರಿಯಾಪುರ ಪ್ರದೇಶದಲ್ಲಿ ನಡೆದಿದೆ.