ಭೋಪಾಲ್ : ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ತಪ್ಪಿಗೆ ಇಬ್ಬರು ವ್ಯಕ್ತಿಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿ ಬಸ್ಕಿ ಹೊಡಿಸಿದ ಘಟನೆ ಮಧ್ಯಪ್ರದೇಶದ ಮಾರಿಮಾತಾ ಪ್ರದೇಶದಲ್ಲಿ ನಡೆದಿದೆ.