ಹಿಮಾಚಲ ಪ್ರದೇಶ : ಖಾಸಗಿ ಕಾಲೇಜೊಂದರ ಹಿರಿಯ ಶಿಕ್ಷಕನು ತನ್ನ ವಿದ್ಯಾರ್ಥಿನಿಯೋರ್ವಳನ್ನು ಕಾಲೇಜಿನ ಸ್ಟಾಫ್ ರೂಮ್ ವೊಂದರಲ್ಲಿ ಕೂಡಿ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಹೇಯ ಕೃತ್ಯವೊಂದು ನಡೆದಿದೆ.