ವಿದ್ಯಾರ್ಥಿನಿಯರು ಓದುವ ಸಮಯದಲ್ಲಿ ಓದಿನತ್ತ ಗಮನಕೊಡಬೇಕೇ ಹೊರತು ಫ್ಯಾಶನ್ನತ್ತಲ್ಲ ಎನ್ನುವ ಭಾವನೆ ಹೊಂದಿದ್ದ ಶಿಕ್ಷಕನೊಬ್ಬ, ಫ್ಯಾಶನ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಮಾಡಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಿ.