ಇತ್ತೀಚೆಗೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಪ್ರಿಯಕರನಿಗೆ ಒತ್ತಾಯಿಸುತ್ತಿದ್ದರೂ ಆತ ಮಾತ್ರ ನಿರಾಕರಿಸುತ್ತಿದ್ದ. ಇದರಿಂದ ಬೇಸತ್ತ ಶಿಲ್ಪಾ ಪ್ರಿಯಕರನಿಗೆ ನನಗೆ ಮಗುವಾಗಿದೆ ಎಂದು ಬ್ಲಾಕ್ ಮೇಲ್ ಮಾಡಲು ಜಾಮ್ ನಗರದ ಜಿಜಿ ಆಸ್ಪತ್ರೆಗೆ ನರ್ಸ್ ಥರ ಉಡುಗೆ ಧರಿಸಿ ಹೋಗಿ ನವಜಾತ ಶಿಶುವನ್ನು ಅಪಹರಿಸಿದ್ದಾಳೆ. ಇತ್ತ ಮಗುವಿನ ಮನೆಯವರು ಮಗು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಜಾಮ್ನಗರ ಐಟಿಐ ವಿದ್ಯಾರ್ಥಿನಿ ಶಿಲ್ಪಾ ವಘೇಲ ಈ ಕೃತ್ಯ ಎಸಗಿದ ವಿದ್ಯಾರ್ಥಿಯಾಗಿದ್ದು,