ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮೋದಿಗೆ ಹೆಚ್ಚಿನ ಆಯಸ್ಸು,ಆರೋಗ್ಯಕ್ಕೆ ಪ್ರಾರ್ಥಿಸಿ ಬಿಜೆಪಿ ವತಿಯಿಂದ ಸೆ. 14 ರಿಂದ 17 ರವರೆಗೆ ಸೇವಾ ಸಪ್ತಾಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.