ಭೋಪಾಲ್ : ಮಹಿಳೆಯ ವೇಷಧರಿಸಿ ವ್ಯಕ್ತಿಯೊಬ್ಬ ಬ್ಯೂಟಿ ಪಾರ್ಲರ್ ಗೆ ನುಗ್ಗಿ ಮಾಲೀಕ ಮಹಿಳೆಗೆ ಕಿರುಕುಳ ನೀಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ವರದಿಯಾಗಿದೆ.