ಚೆನ್ನೈ : ಜಗತ್ತಿನಲ್ಲೇ ಅತ್ಯಂತ ಉದ್ದದ ದೋಸೆಯನ್ನು ಚೆನ್ನೈ ಮೂಲದ ಸರವಣ ಭವನ್ ಹೋಟೆಲ್ ನಲ್ಲಿ ತಯಾರಿಸಲಾಗಿದೆ. ಐದು ಸಲ ವಿಶ್ವದಾಖಲೆ ನಿರ್ಮಿಸಿರುವ ವಿನೋದ್ ಕುಮಾರ್ ಮುಂದಾಳತ್ವದಲ್ಲಿ ಒಟ್ಟು 60 ಮಂದಿ ಬಾಣಸಿಗರು ಶ್ರಮದೊಂದಿಗೆ 100 ಮೀಟರ್ ಉದ್ದದ ದೋಸೆಯನ್ನು ಐಐಟಿ ಚೆನ್ನೈ ಕ್ಯಾಂಪಸ್ನಲ್ಲಿ ತಯಾರಿಸಲಾಗಿದೆ. ಈ ಹಿಂದೆ ಅಹಮದಾಬಾದ್ನ ದಾಸ್ಪಲ್ಲ ಹೋಟೆಲ್ 16.68 ಮೀಟರ್ (54 ಅಡಿ 8.69 ಇಂಚು)ಉದ್ದದ ದೋಸೆಯನ್ನು 2014ರಲ್ಲಿ ತಯಾರಿಸಲಾಗಿತ್ತು. ಆದರೆ ಇದೀಗ ಆ