ನವದೆಹಲಿ: ರೋಗಿಗೆ ಅರ್ಜೆಂಟಾಗಿ ರಕ್ತ ಬೇಕೆಂದಾಗ ವೈದ್ಯರು ಅವರ ಕುಟುಂಬದವರಿಗೆ ತಿಳಿಸಿ ರಕ್ತ ಅರೇಂಜ್ ಮಾಡುವಂತೆ ಹೇಳುತ್ತಾರೆ. ಆದರೆ ದೆಹಲಿಯ ಈ ವೈದ್ಯ ತಾನೇ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜ್ಯೂನಿಯರ್ ವೈದ್ಯ ಡಾ. ಮೊಹಮಮ್ ಫವಾಜ್ ಮಾನವೀಯತೆ ಮೆರೆದ ವೈದ್ಯ. ಸೆಪ್ಟಿಕ್ ಆಘಾತಕ್ಕೊಗೊಳಗಾದ ರೋಗಿಗೆ ಅರ್ಜೆಂಟ್ ಆಗಿ ಶಸ್ತ್ರಕ್ರಿಯೆ ಆಗಬೇಕಿತ್ತು. ಈ ಸಮಯದಲ್ಲಿ ಆ ರೋಗಿಯ ಗುಂಪಿನ ರಕ್ತ ತಕ್ಷಣಕ್ಕೆ ಲಭ್ಯವಿರಲಿಲ್ಲ.ಹೀಗಾಗಿ