ಗಾಜಿಯಾಬಾದ್ : 33 ವರ್ಷದ ವಿವಾಹಿತ ವೈದ್ಯನೊಬ್ಬ ಅಸ್ತಮಾದಿಂದ ಬಳಲುತ್ತಿದ್ದ ವಿವಾಹಿತ ಮಹಿಳೆ ರೋಗಿಯೊಂದಿಗೆ ಡೇಟಿಂಗ್ ಮಾಡಿ ಬಳಿಕ ಆಕೆಗೆ ಧೂಮಪಾನ ಮಾಡಿಸಿ ಕೊಲೆ ಮಾಡಿದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ವೈದ್ಯನ ಕ್ಲಿನಿಕ್ ಗೆ ಬಂದ ಮಹಿಳೆಗೆ ವೈದ್ಯನ ಜೊತೆ ಸ್ನೇಹ ಬೆಳೆದಿದೆ. ಬಳಿಕ ಅವರಿಬ್ಬರ ನಡುವೆ ಪ್ರೇಮ ಸಂಬಂಧ ಚಿಗುರಿದೆ. ಕೊನೆಗೆ ಮಹಿಳೆ ತನ್ನೊಂದಿಗೆ ವಾಸಿಸುವಂತೆ ವೈದ್ಯನಿಗೆ ಒತ್ತಾಯಿಸಿದ್ದಾಳೆ. ಇದರಿಂದ ಬೇಸತ್ತ ವೈದ್ಯ ಆಕೆ ಅಸ್ತಮಾ ರೋಗಿ