ಮೀರತ್ : ಚಿಕಿತ್ಸೆಗೆಂದು ಬಂದ ಮಹಿಳೆಯ ಮೇಲೆ ವೈದ್ಯ ಮತ್ತು ಆತನ ಸ್ನೇಹಿತ ಸೇರಿ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮಹಿಳೆ ಅಂಡವಾಯು ಶಸ್ತ್ರಚಿಕಿತ್ಸೆಗೆಂದು ಮೀರತ್ ಗೆ ಬಂದಿದ್ದಾಳೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯ ಆಕೆಯನ್ನು ಮಾತನಾಡಲು ಕರೆದು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿದ ತಂಪು ಪಾನೀಯ ನೀಡಿ, ಆಕೆ ಪ್ರಜ್ಞೆ ತಪ್ಪಿದಾಗ ತನ್ನ