ಮುಂಬೈ : ಬೀದಿ ನಾಯಿಯೊಂದು ಒಂದೇ ದಿನ 34 ಮಂದಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಥಾಣೆಯ ಸಾರ್ವಕರ್ ನಗರದಲ್ಲಿ ನಡೆದಿದೆ.ಸೋಮವಾರ ಬೆಳಗ್ಗೆ ನಾಯಿ ಜನರ ಮೇಲೆ ದಾಳಿ ಮಾಡಿತ್ತು. ಅದೇ ದಿನ ಸಂಜೆ ಇಂದಿರಾ ನಗರ ಪ್ರದೇಶದಿಂದ ನಾಯಿಯನ್ನು ಹಿಡಿಯಲಾಯಿತು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಂ ತಿಳಿಸಿದ್ದಾರೆ.ನಾಯಿ ದಾಳಿಯಿಂದಾಗಿ ನಗರದ ಜನರು ಭಯಭೀತರಾಗಿದ್ದಾರೆ. ರಸ್ತೆಯಲ್ಲಿ ಹಾದು ಹೋಗುವವರ