ಮುಂಬೈ: ರಂಜಾನ್ ಈದ್ ದಿನದಂದು ಆರತಿ ಸೇರಿದಂತೆ ಹಬ್ಬದ ಆಚರಣೆಗೆ ಅಡ್ಡಿಪಡಿಸುವ ಯಾವುದನ್ನೂ ಮಾಡಬೇಡಿ.ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಳೆ ಈದ್. ಈ ಬಗ್ಗೆ ಇದರ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ.ಮುಸ್ಲಿಂ ಸಮುದಾಯವು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಈ ಹಿಂದೆ ನಿರ್ಧರಿಸಿದ ಪ್ರಕಾರವಾಗಿ ಈ ಹಬ್ಬದ ದಿನ ಆರತಿ ಮಾಡಬೇಡಿ ಎಂದ