ತ್ರಿಪುರಾ: ಈ ರಾಜ್ಯದಲ್ಲಿ ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಸನ್ ಗ್ಲಾಸ್, ಜೀನ್ಸ್ ತೊಟ್ಟುಕೊಳ್ಳುವಂತಿಲ್ಲ! ಹಾಗಂತ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.ತ್ರಿಪುರಾದಲ್ಲಿ ಇಂತಹದ್ದೊಂದು ವಿಚಿತ್ರ ರೂಲ್ಸ್ ಮಾಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಕೆಲಸದ ಅವಧಿಯಲ್ಲಿ ಅಧಿಕಾರಿಗಳು ಈ ಡ್ರೆಸ್ ಧರಿಸುವಂತಿಲ್ಲ. ಆದರೆ ಸರ್ಕಾರ ಈ ನಿರ್ಧಾರಕ್ಕೆ ವಿಪಕ್ಷ ಕಾಂಗ್ರೆಸ್, ಸಿಪಿಎಂ ಟೀಕೆ ಮಾಡಿದ್ದು, ಇದು ಊಳಿಗ ಪದ್ಧತಿಯ ಲಕ್ಷಣ ಎಂದು ಬಣ್ಣಿಸಿವೆ.ಅಷ್ಟೇ ಅಲ್ಲದೆ, ಮೀಟಿಂಗ್ ನಡೆಯುವಾಗ ಮೊಬೈಲ್ ಬಳಸುವುದು, ಮೆಸೇಜ್