ದೆಹಲಿ: ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರೋ ಕೊಹ್ಲಿ ಬ್ಯಾಟಿಂಗನ್ನು ನೀವೆಲ್ಲರೂ ನೋಡೇ ಇರ್ತೀರಾ. ಅವರ ಅಗ್ರೆಸ್ಸಿವ್ನೆಸ್ ಆಟ ಎಲ್ಲರನ್ನು ಒಂದ್ ಕ್ಷಣ ಯಪ್ಪ.... ಇದೇನ್ ಮಾರಾಯ! ಅಂದುಬಿಡಬಹುದು. ಆದ್ರೆ ಇದೇ ಅಗ್ರೆಸಿವ್ ಬಾಯ್, ಅವರೊಬ್ಬರನ್ನ ಕಂಡರೆ ತುಂಬಾ ಹೆದರುತ್ತಾರೆ. ಹೌದು... ಟೆಸ್ಟ್ ಟೀಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲ್ಯದಿಂದಲೂ ತಮ್ಮ ಕ್ರಿಕೆಟ್ ಕರಿಯರನ್ನ ಕೋಚ್ ಆಗಿದ್ದ ರಾಜಕುಮಾರ್ ಶರ್ಮಾ ಅವರನ್ನು ಕಂಡ್ರೆ ಈಗ್ಲೂ ಪತರಗುಟ್ತಾರೆ. ಅರ್ಥಾತ್ ಏನೋ ತಪ್ಪು