ಭೋಪಾಲ್: ಬ್ ಅಪಘಾತವಾಗಿ 22 ಜನರ ಸಾವಿಗೆ ಕಾರಣವಾದ ಚಾಲಕನಿಗೆ ಮಧ್ಯಪ್ರದೇಶದ ಸ್ಥಳೀಯ ನ್ಯಾಯಾಲಯವೊಂದು 190 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ!2015 ರಲ್ಲಿ ಈ ಘಟನೆ ನಡೆದಿತ್ತು. ಅತೀ ವೇಗವಾಗಿ ಚಾಲನೆ ಮಾಡಿದ್ದ ಚಾಲಕನಿಂದಾಗಿ ಬಸ್ ನಾಲೆಗೆ ಬಿದ್ದು 65 ಜನರ ಪೈಕಿ 22 ಮಂದಿ ಸಾವನ್ನಪ್ಪಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಸುಮಾರು 19 ಪ್ರಕರಣಗಳು ದಾಖಲಾಗಿದ್ದವು. ಇವೆಲ್ಲವಕ್ಕೂ ಪ್ರತ್ಯೇಕವಾಗಿ 10 ವರ್ಷಗಳ ಸಜೆ ವಿಧಿಸಲಾಗುತ್ತದೆ. ಹೀಗಾಗಿ ಇವೆಲ್ಲವೂ