ಇಂದೋರ್ : ಮಕ್ಕಳ ಡೈಪರ್ನಲ್ಲಿ 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಆರೋಪದ ಅಡಿ ಗಗನಸಖಿಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.ಮಾನಸಿ ಬಂಧನಕ್ಕೆ ಒಳಗಾದ ಗಗನಸಖಿ. ಈಕೆಯ ಪತಿ ಪುಣೆಯಲ್ಲಿರುವದಾಗಿ ಹೇಳಿಕೊಂಡಿದ್ದಾಳೆ. ಅವಳು ಕನಿಷ್ಟ 10 ವರ್ಷದಿಂದ ಈ ಡ್ರಗ್ಸ್ ಜಾಲದಲ್ಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.ಬ್ಯಾಗ್ ತಪಾಸಣೆ ನಡೆಸಿದಾಗ ಮಗುವಿನ ಡೈಪರ್ ನಡುವೆ ಸುಮಾರು 10 ಲಕ್ಷ ಮೌಲ್ಯದ 100 ಗ್ರಾಂ ಎಂಡಿ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ