ಹೈದ್ರಾಬಾದ್: ಇತ್ತೀಚೆಗಷ್ಟೇ ಕುಡಿದ ಅಮಲಿನಲ್ಲಿ ಗರ್ಭಿಣಿ ಮೇಕೆಯನ್ನು ರೇಪ್ ಮಾಡಿದ ಹೀನಾಯ ಕೃತ್ಯವನ್ನು ಓದಿದ್ದೇವೆ. ಈಗ ಇನ್ನೊಂದು ಕ್ರೂರ ಘಟನೆ ನಡೆದಿದೆ. ಅದೇನಪ್ಪಾ ಅಂದ್ರೆ ಕುಡಿದ ಅಮಲಿನಲ್ಲಿ ಜೀವಂತ ಕೋಳಿಯನ್ನೇ ತಿಂದು ಮುಗಿಸಿದ್ದಾರೆ. ತೆಲಂಗಾಣದ ಮಬೂಬಾದ್ ಜಿಲ್ಲೆಯ ಕೇಸಮುದ್ರಂ ಬ್ಲಾಕ್ ನಲ್ಲಿ ಜೀವಂತ ಕೋಳಿಯನ್ನು ತಿನ್ನುತ್ತಿರುವ ಯುವಕರ ವಿಲಕ್ಷಣವಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಕುಡಿದ ಮತ್ತಿನಲ್ಲಿದ್ದ ಹುಡುಗರಿಬ್ಬರು ಮನೆಗೆ ಕೋಳಿಯನ್ನು ಸಾಂಬಾರು ಮಾಡುವುದಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದರು. ಆದರೆ