ಎಬಿವಿಪಿ ವಿರುದ್ಧ ಫೇಸ್ಬುಕ್ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದ ಕಾರ್ಗಿಲ್ ಹುತಾತ್ಮ ಮನದೀಪ್ ಸಿಂಗ್ ಪುತ್ರಿ ಗುರ್ಮೆಹರ್ ಕೌರ್ ತಮ್ಮ ನಡೆಯನ್ನು ಹಿಂದಕ್ಕಿಟ್ಟಿದ್ದಾರೆ. ನಾನು ಅಭಿಯಾನದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ನನ್ನ ಹೋರಾಟವಿದ್ದಿದು ಹಿಂಸೆಯ ವಿರುದ್ಧ ಮಾತ್ರ. ಎಲ್ಲರಿಗೂ ಧನ್ಯವಾದಗಳು.ನಾನು ಹೇಳಬೇಕಾಗಿದ್ದನ್ನು ಹೇಳಿಯಾಗಿದೆ. ಮತ್ತೀಗ ನನ್ನನ್ನು ಒಂಟಿಯಾಗಿರಲು ಬಿಡಿ ಎಂದಾಕೆ ಫೇಸ್ಬುಕ್ ಮೂಲಕ ವಿನಂತಿಸಿದ್ದಾಳೆ. ಇಂದು ನಡೆಯಲಿರುವ AISA ಮೆರವಣಿಗೆಯಲ್ಲಿ ಸಹ ತಾನು ಭಾಗವಹಿಸುವುದಿಲ್ಲ ಎಂದಾಕೆ ಸ್ಪಷ್ಟಪಡಿಸಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ