ಹೊಸದಿಲ್ಲಿ: ನಿಮ್ಮ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ ಡಿಸೆಂಬರ್ 31ರೊಳಗೆ ಮುಗಿಸಲೇಬೇಕಾದ ಹಲವಾರು ಕೆಲಸಗಳಿವೆ. ಈ ಪೈಕಿ ಇಪಿಎಫ್ ಇ- ನಾಮಿನೇಷನ್ ಕೂಡ ಒಂದಾಗಿದೆ.ಕಾರ್ಯಗಳನ್ನು ಮಾಡಬೇಕಾಗಿದೆ. ಇತ್ತೀಚೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇ ನಾಮಿನೇಷನ್ಗೆ ಸಂಬಂಧಿಸಿದ ಮಹತ್ವದ ಸೂಚನೆಯನ್ನು ನೀಡಿದೆ.ಹಾಗೆಯೇ ಪಿಎಫ್ ಖಾತೆ ಹೊಂದಿರುವವರು ತಮ್ಮ ಖಾತೆಗೆ 2021ರ ಡಿಸೆಂಬರ್ 31ರೊಳಗೆ ನಾಮಿನಿಯನ್ನು ಸೇರ್ಪಡೆ ಮಾಡಬೇಕೆಂದು ಗಡುವು ನೀಡಿತ್ತು. ಆದರೆ, ನೀವು ಈ ದಿನಾಂಕ ಕಳೆದ ಬಳಿಕವೂ ಇ-