ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಕೆಂಟುಕಿ ಫ್ರೈಡ್ ಚಿಕನ್(ಕೆಎಫ್ಸಿ) ಮಳಿಗೆಗಳಲ್ಲಿ ಮುಸ್ಲಿಮರು ಚಿಕನ್ ತಿನ್ನುವುದು ಮಹಾಪಾಪ ಎಂದು ನಗರದ ದರ್ಗಾ-ಎ-ಅಲಾ ಹಜರತ್ ಮಸೀದಿಯ ಮೌಲ್ನಿಗಳು ಫತ್ವಾ ಹೊರಡಿಸಿದ್ದಾರೆ. ಹಿರಿಯ ಮೌಲ್ವಿ ಮುಫ್ತಿ ಸಲೀಮ್ ನೂರಿ ಮಾತನಾಡಿ, ಕೆಎಫ್ಸಿ ಔಟ್ಲೆಟ್ಗಳಲ್ಲಿ ದೊರೆಯುವ ಚಿಕನ್ ಹಲಾಲ್ಆಗದಿರುವುದರಿಂದ ಮತ್ತು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ. ಕೆಎಫ್ಸಿ ಮಳಿಗೆಗಳಲ್ಲಿ ಮುಸ್ಲಿಮರ ಎದುರು ಚಿಕನ್ ತಯಾರಿಸದಿರುವುದರಿಂದ ಇಸ್ಲಾಂನಲ್ಲಿ ಹರಾಮ್ ಎನ್ನುವ ಅಪಖ್ಯಾತಿ ಪಡೆದಿದೆ ಎಂದು ತಿಳಿಸಿದ್ದಾರೆ. ಕೆಎಫ್ಸಿ