ನವದೆಹಲಿ : ಜಾರಿ ನಿರ್ದೇಶನಾಲಯ ವನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ನ ಪೇಟಿಯಂ ಹಾಗೂ ಪಾವತಿ ಪರಿಹಾರಗಳನ್ನು ಒದಗಿಸುವ ಪೇಯುನ ಕೆಲ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.ಈ ಬಗ್ಗೆ ಮಾಹಿತಿ ನೀಡಿದ ಪೇಟಿಯಂ ವಕ್ತಾರರು, ಇಡಿ ವಿವಿಧ ಪಾವತಿ ಸೇವಾ ಪೂರೈಕೆದಾರರಿಂದ ಕೆಲವು ವ್ಯಾಪಾರಿಗಳ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಿದೆ.ಇತ್ತೀಚೆಗೆ ಇಡಿ ಆನ್ಲೈನ್ ಪಾವತಿಗಳ ವೇದಿಕೆಗಳಾದ ರೇಜರ್ಪೇ, ಪೇಟಿಯಂ ಹಾಗೂ ಕ್ಯಾಶ್ಫ್ರೀ ಕಂಪನಿಗಳ ಬೆಂಗಳೂರಿನ ಆವರಣಗಳಲ್ಲಿ ದಾಳಿ ನಡೆಸಿತ್ತು. ಈ