ಚೆನ್ನೈ : ಸಹೋದರಿ ಹಾಗೂ ಚಿಕ್ಕಮ್ಮನ ಜೊತೆ ತನ್ನ ಕಾಮದಾಟ ನೋಡಿದ ತಮ್ಮನನ್ನೆ ಅಣ್ಣ ಕೊಲೆ ಮಾಡಿದ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ. ಶಿವಕುಮಾರ್ (15) ಕೊಲೆಯಾದ ಬಾಲಕ. ಶರತ್ ಕುಮಾರ್ (21) ಕೊಲೆ ಮಾಡಿದ ಅಣ್ಣ. ಶರತ್ ಕುಮಾರ್ ತನ್ನ 18 ವರ್ಷದ ಸಹೋದರಿ ಸೌಂದರ್ಯ ಹಾಗೂ ಚಿಕ್ಕಮ್ಮ ಜೊತೆ ಅನೈತಿಕ ಸಂಬಂಧ ಬೆಳೆಸುತ್ತಿರುವಾಗ ಅಚಾನಕ್ ಆಗಿ ಅಲ್ಲಿಗೆ ಬಂದ ತಮ್ಮ ಎಲ್ಲವನ್ನೂ ನೋಡಿ ಬೇರೆಯವರಿಗೆ ಹೇಳುತ್ತಾನೆ