ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಮೋದಿ ತಾವು ಗೆದ್ದ ನಂತರ ಮಾಡಿರುವ ಟ್ವಿಟ್ ಒಂದು ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು, ಭಾರತದ ಅತಿ ಹೆಚ್ಚು ರಿಟ್ವಿಟ್ ಪಡೆದ ಟ್ವಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮ್ಮ ಮೈತ್ರಿಕೂಟ ಗೆಲುವಿನ ಕಡೆ ನಾಗಾಲೋಟದಲ್ಲಿ ಓಡುತ್ತಿರುವುದರಿಂದ ಉಲ್ಲಸಿತರಾದ ಮೋದಿ ಭಾರತ ವಿಜಯಿಯಾಗಿದೆ. ಒಳ್ಳೆಯ ದಿನಗಳು ಬರುತ್ತಿವೆ ಎಂದು ಬರೆದು (भारत की विजय। अच्छे दिन आने वाले हैं।) ಟ್ವಿಟ್