ನವದೆಹಲಿ : ದೆಹಲಿ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಅಪ್ ಗೆಲ್ಲಲ್ಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇಂಡಿಯಾ ಟುಡೇ ಸಮೀಕ್ಷೆ ಆಪ್ 149-171, ಬಿಜೆಪಿ 69-91, ಕಾಂಗ್ರೆಸ್ 3-7, ಇತರರು 5-9 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ.ಟೈಮ್ಸ್ ನೌ ಸಮೀಕ್ಷೆ ಆಪ್ 146-156, ಬಿಜೆಪಿ 84-94, ಕಾಂಗ್ರೆಸ್ 6-10, ಇತರರು 0-4 ಸ್ಥಾನ ಗಳಿಸಬಹುದು ಎಂದು ಭವಿಷ್ಯ ನುಡಿದಿದೆ. ಒಟ್ಟು 250 ವಾರ್ಡ್ಗಳಿದ್ದು ಅಧಿಕಾರ ಹಿಡಿಯಲು