ನವದೆಹಲಿ : 22 ವರ್ಷಗಳ ಬಳಿಕ ಎಐಸಿಸಿ ಅಧ್ಯಕ್ಷ ಗಾದಿಗೆ ಚುನಾವಣೆ ನಡೆದಿದೆ. ಬೆಳಗ್ಗೆ 10ರಿಂದ ಸಂಜೆ 4ರವರೆಗೂ ಮತದಾನ ನಡೆದಿದ್ದು, ಶೇಕಡಾ 96 ರಷ್ಟು ವೋಟಿಂಗ್ ಆಗಿದೆ.