ಭಾರತದ ತಾಜ್ ಮಹಲ್ ನಿಜಕ್ಕೂ ಅದ್ಭುತ ಎಂದು ಇತ್ತೀಚೆಗಷ್ಟೇ ಟ್ವೀಟರ್ ಖರೀದಿಸಿದ ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ನೆನಪು ಮಾಡಿಕೊಂಡಿದ್ದಾರೆ.