ನವದೆಹಲಿ : ರಿಲಯನ್ಸ್ ನ್ಯೂಯಾರ್ಕ್ನ ಐಷಾರಾಮಿ ಹೋಟೆಲ್ ಮ್ಯಾಂಡರಿನ್ ಓರಿಯಂಟಲ್ ಅನ್ನು 735 ಕೋಟಿ ರೂ. ಗೆ ಖರೀದಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿಯೇ ಅತೀ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾಗಿದೆ. ಈ ಸಂಸ್ಥೆ ಹೆಚ್ಚು ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದ ಮೂಲಕ ಭಾರತದಲ್ಲಿ ಅತಿದೊಡ್ಡ ಸಂಸ್ಥೆಯಾಗಿದೆ.ಪ್ರಸ್ತುತ ರಿಲಯನ್ಸ್ ಕೊಲಂಬಸ್ ಸೆಂಟರ್ ಕಾರ್ಪೊರೇಷನ್, ಕೇಮನ್ ದ್ವೀಪಗಳ ಸಂಪೂರ್ಣ ಷೇರು ಬಂಡವಾಳವನ್ನು 98.15 ಮಿಲಿಯನ್(735 ಕೋಟಿ) ಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.ಬಿಲಿಯನೇರ್ ಮುಖೇಶ್ ಅಂಬಾನಿ