ಮುಂಬೈ: ವಿರಾರ್ನ 19 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಅವಳ ಗೆಳೆಯನ ಗೆಳೆಯನೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಂದಿರುವ ಘಟನೆ ಸಂಭವಿಸಿದೆ. ರೇಪ್ ಮಾಡುವ ಅವನ ಯತ್ನಕ್ಕೆ ಯುವತಿ ಪ್ರತಿರೋಧಿಸಿದ್ದರಿಂದ ಕೊಡಲಿಯಿಂದ ಕೊಚ್ಚಿ ಪೈಶಾಚಿಕವಾಗಿ ವರ್ತಿಸಿದ್ದಾನೆ.