ನವದೆಹಲಿ: ಪ್ರಧಾನಿ ಮೋದಿಗೆ ಸಾರ್ವಜನಿಕರಿಂದ ಎಂತೆಂತಹಾ ಅಹವಾಲುಗಳು ಬರುತ್ತವೆ ನೋಡಿ. ಇಲ್ಲೊಬ್ಬ ಯುವಕ ಮದುವೆ ಮಾಡಿಸಲು ಪ್ರಧಾನಿ ಮೋದಿಗೆ ಮೊರೆಯಿಟ್ಟಿದ್ದಾರೆ. ಚಂಡೀಘಡ ಮೂಲದ ಮೆಕಾನಿಕಲ್ ಇಂಜಿನಿಯರ್ ಯುವಕನೊಬ್ಬ ತನ್ನ ಪ್ರೀತಿಯ ಹುಡುಗಿಯ ಜತೆ ಮದುವೆ ಮಾಡಿಸಿ ಎಂದು ಪತ್ರ ಬರೆದಿದ್ದಾನೆ. ನರ್ಸ್ ಕೆಲಸ ಮಾಡುತ್ತಿರುವ ತನ್ನ ಪ್ರೀತಿಯ ಹುಡುಗಿ ಜತೆ ಮದುವೆಯಾಗುವುದಕ್ಕೆ ಒಪ್ಪಿಗೆ ನೀಡಿ ಎಂದು ಮನೆಯವರಿಗೆ ಪತ್ರ ಬರೆಯಿರಿ ಎಂದು ಯುವಕ ಮನವಿ ಮಾಡಿದ್ದಾನೆ.ಇಂತಹ ಹಲವು ಸ್ವಾರಸ್ಯಕರ