ಜಯಲಲಿತಾ ಅವರ ಸಾವಿನ ಬಳಿಕ ಅವರ ಸಾವಿನ ನಿಗೂಢತೆ ಮತ್ತು ಆಸ್ತಿಯ ವಾರಸುದಾರರ ಕುರಿತಂತೆ ಒಂದಿಲ್ಲೊಂದು ಸುದ್ದಿಗಳು ಹರಿದಾಡುತ್ತಿವೆ. ಇದೀಗ, ಈರೋಡ್ ಮೂಲದ ಕೃಷ್ಣಮೂರ್ತಿ ಎಂಬಾತ ನಾನು ಜಯಲಲಿತಾ ಪುತ್ರ ಎಂದು ಹೇಳಿಕೊಂಡು ಬಂದಿದ್ದಾನೆ. ನಾನೇ ಜಯಲಲಿತಾ ಅವರ ಪುತ್ರ ನನ್ನ ಅಮ್ಮನನ್ನ ಕೊಲೆ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ.ಯಾರಿವನು..?: ಅವನೇ ಹೇಳಿಕೊಂಡಿರುವ ಪ್ರಕಾರ, ಈತ ಜಯಲಲಿತಾ ಅವರ ಪುತ್ರನಂತೆ. ಸೆಪ್ಟೆಂಬರ್ 14, 2016ರಂದು ಜಯಲಲಿತಾ