ನವದೆಹಲಿ : ಹಣದ ಸಹಾಯ ಕೇಳಿದ 27 ವರ್ಷದ ಯುವತಿಯ ಮೇಲೆ ಮಾಜಿ ಯೋಧನೊಬ್ಬ ಮಾನಭಂಗ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಬರ್ಜಿತ್ ಮಾನಭಂಗ ಮಾಡಿದ ಮಾಜಿ ಯೋಧ. ಈತ ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ನಲ್ಲಿ ಕೆಲಸ ಮಾಡುತ್ತಿದ್ದ. ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಚಂಡಿಘಡ ಯುವತಿಯೊಬ್ಬಳಿಗೆ ಹಣದ ಸಮಸ್ಯೆ ಎದುರಾಗಿದ್ದು, ಈತನ ಬಳಿ ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು.ಇದನ್ನೇ ಬಂಡವಾಳವಾಗಿಸಿಕೊಂಡ ಮಾಜಿ ಯೋಧ,