ಕೇರಳ : ಭಾರತದಿಂದ ಹಣ್ಣುಗಳಿಗೆ ವಿದೇಶಗಳಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ.ರಾಸಾಯನಿಕ ಸಂಪಡಿಸದೆ, ಅತ್ಯುತ್ತಮ ಗುಣಮಟ್ಟದ ಹಣ್ಣು ಇದೀಗ ವಿದೇಶಗಳಿಗೆ ರಫ್ತಾಗುತ್ತಿದೆ. ಈಗಾಗಲೇ ಭಾರತದ ರಸಭರಿತ ಮಾವಿನ ಹಣ್ಣು ಹಲವು ದೇಶದ ಜನರ ಮನ ತಣಿಸಿದೆ.ಇದೀಗ ಹಸಲಿನ ಹಣ್ಣಿನ ಸರದಿ ಕೇರಳದ ಇಡುಕ್ಕಿಯಿಂದ ಲಂಡನ್ಗೆ ಸಿಪ್ಪೆ ಸುಲಿದ ಹಲಸಿನ ಹಣ್ಣನ್ನು ರಫ್ತು ಮಾಡಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ