ಬೆಂಗಳೂರು: ಜಾಹೀರಾತುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಫೇಸ್ಬುಕ್ ಇಂಡಿಯಾ ಶುಕ್ರವಾರ ಭಾರತದ ಉದ್ಯಮ ವೇದಿಕೆ ಇಂಡಿಫೈ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ ಸಣ್ಣ ಉದ್ಯಮಗಳಿಗೆ ಸಾಲ ಪಡೆಯಲು ನೆರವಾಗಲಿದೆ. ಈ ಒಪ್ಪಂದದಡಿ ಫೇಸ್ಬುಕ್ ಅಥವಾ ಅದರ ಗ್ರೂಪ್ ಆಯಪ್ಗಳಲ್ಲಿ ಕನಿಷ್ಠ 180 ದಿನಗಳವರೆಗೆ ಜಾಹೀರಾತು ನೀಡುವ ಸಣ್ಣ ಉದ್ಯಮಗಳಿಗೆ ವಾರ್ಷಿಕ ಶೇ. 20ರ ಬಡ್ಡಿದರದಲ್ಲಿ 50,00,00 ರಿಂದ ರೂ. 50,00,000 ವರೆಗೆ ಸಾಲ ಒದಗಿಸುತ್ತದೆ. ಈ ಕಾರ್ಯಕ್ರಮವು ಭಾರತದಲ್ಲಿ ಹೆಚ್ಚು