ನವದೆಹಲಿ: ಮುಂದಿನ ದಿನಗಳಲ್ಲಿ ಫೇಸ್ ಬುಕ್ ಖಾತೆಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಸುದ್ದಿಗಳ ಬೆನ್ನಲ್ಲೇ ಫೇಸ್ ಬುಕ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಹೊಸದಾಗಿ ಫೇಸ್ ಬುಕ್ ಖಾತೆ ತೆರೆಯುವವರಿಗೆ ಆಧಾರ್ ಖಾತೆ ವಿವರಣೆ ಕೇಳುತ್ತಿರುವುದು ಕಡ್ಡಾಯವಲ್ಲ ಎಂದು ಫೇಸ್ ಬುಕ್ ಹೇಳಿದೆ. ಹಾಗಿದ್ದರೂ ಅಕ್ರಮ ತಡೆಯುವ ನಿಟ್ಟಿನಲ್ಲಿ ಇಂತಹದ್ದೊಂದು ನಿಯಮ ತರಲಾಗಿದೆ ಎಂದಿದೆ.ಫೇಸ್ ಬುಕ್ ಗೆ ಆಧಾರ್ ಲಿಂಕ್ ಕೇಳುವ ಮೂಲಕ ಖಾತೆದಾರರು ಅವರ ಮೂಲ