ತಾವು ಅಭಿವೃದ್ಧಿಪಡಿಸಿದ ಸಾಮಾಜಿಕ ಜಾಲತಾಣದ ಆ್ಯಪ್ ವಿಫಲವಾದ್ದರಿಂದ 33 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಸಂಭವಿಸಿದೆ. ಎಸ್.ಆರ್.ನಗರದ ಮನೆಯಲ್ಲಿ ಸಾರಜನಕ ಅನಿಲವನ್ನು ಸೇವಿಸಿ ಅವರು ಆತ್ಮಹತ್ಯೆಗೆ ಶರಣಾದರು. ಆತ್ಮಹತ್ಯೆ ನೋಟ್ನಲ್ಲಿ ತಾವು ಯಾವುದೇ ನೋವಿಲ್ಲದೇ ಜೀವನ ಕೊನೆಗಾಣಿಸಲು ಸಾರಜನಕ ಅನಿಲ ಸೇವಿಸಿದ್ದಾಗಿ ಬರೆದಿದ್ದಾರೆ. ಲಕ್ಕಿ ಗುಪ್ತಾ ಅಗರವಾಲ್ ಅಮೀರ್ಪೇಟ್ ಡಿಕೆ ರಸ್ತೆಯ ಅಪಾರ್ಟ್ಮೆಂಟ್ವೊಂದರ ನಿವಾಸಿಯಾಗಿದ್ದು, ಲಕ್ಕಿ ತಂದೆ, ಉದ್ಯಮಿ ಅಶೀಕ್ ಕುಮಾರ್ ಅಗರವಾಲ್