ನವದೆಹಲಿ: ಡೇರಾ ಬಾಬಾನ ಅತ್ಯಾಚಾರಗಳ ಪುರಾಣ ಮರೆಯಾಗುವ ಮುನ್ನವೇ ಇನ್ನೊಬ್ಬ ಸ್ವಯಂ ಘೋಷಿತ ದೇವಮಾನವ ಚರಿತ್ರೆ ಬಯಲಾಗಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸ್ವಯಂ ಘೋಷಿತ ದೇವಮಾನವ ಫಲಹರಿ ಮಹಾರಾಜ್ ಮೇಲೆ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ಅತ್ಯಾಚಾರ ಆರೋಪ ಮಾಡಿದ್ದಾಳೆ.ಕಳೆದ ತಿಂಗಳು ಬಾಬಾ ಆಶ್ರಮಕ್ಕೆ ತೆರಳಿದ್ದಾಗ ತನ್ನನ್ನು ರಾತ್ರಿ ಬಲವಂತವಾಗಿ ಉಳಿಸಿಕೊಂಡಿದ್ದಲ್ಲದೆ, ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಅತ್ಯಾಚಾರ ಮಾಡುವ ಮೊದಲು ಬಾಬಾ ತನ್ನ ನಾಲಿಗೆಯಲ್ಲಿ ಜೇನು ತುಪ್ಪದಲ್ಲಿ