ಗುಜರಾತ್: ಯುವಕರ ಕೈಗೆ ಮೊಬೈಲ್ ಸಿಗುತ್ತಿದ್ದಂತೆ, ಸೆಲ್ಫೀ ಗೀಳು ಸಹ ಹೆಚ್ಚುತ್ತಿದೆ. ಹೀಗಾಗಿ ರಾಜಕೀಯ, ಸಿನಿಮಾ ಹಾಗೂ ಕ್ರಿಕೆಟ್ ಸ್ಟಾರ್ಸ್ ಸಿಕ್ಕಿದರೆ ಯುವ ಸಮೂಹ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳ್ತಾರೆ.