ಬಾಂಗ್ಲಾದೇಶಕ್ಕೆ ಹೊರಟ ‘ಫೋನಿ’: ಪ್ರಧಾನಿ ಮೋದಿಯಿಂದ ಇಂದು ಸಮೀಕ್ಷೆ

ಕೋಲ್ಕೊತ್ತಾ, ಶನಿವಾರ, 4 ಮೇ 2019 (10:27 IST)

ಕೋಲ್ಕೊತ್ತಾ: ಒಡಿಶಾ, ಪ.ಬಂಗಾಲಕ್ಕೆ ಅಪ್ಪಳಿಸಿ ಕೋಲಾಹಲವೆಬ್ಬಿಸಿದ ‘ಪೂನಿ’ ಚಂಡಮಾರುತ ಇದೀಗ ಬಾಂಗ್ಲಾದೇಶದತ್ತ ಸಾಗಿದೆ. ಇಂದು ಪ್ರಧಾನಿ ಮೋದಿ ಒಡಿಶಾ, ಬಂಗಾಲದಲ್ಲಿ ಚಂಡಮಾರುತಕ್ಕೆ ಸಿಲುಕಿದ ಪ್ರದೇಶಗಳನ್ನು ಸಮೀಕ್ಷೆ ನಡೆಸುವ ಸಾಧ್ಯತೆಯಿದೆ.


 
ಈಗಾಗಲೇ ಕೆಲವರು ಪ್ರಾಣ ಕಳೆದುಕೊಂಡಿದ್ದು, ಹಲವರು ಮನೆ, ಮಠ ಕಳೆದುಕೊಂಡು ನಿರಾಶ್ರಿತರ ಶಿಬಿರ ಸೇರಿದ್ದಾರೆ. ಚಂಡಮಾರುತದಿಂದಾಗಿ ಒಡಿಶಾ, ಪ. ಬಂಗಾಲದಲ್ಲಿ ಭಾರೀ ಮಳೆಯಾಗಿದ್ದು, ಗಿಡಡ, ಮರಗಳು ನೆಲಕ್ಕುರುಳಿ ಅನಾಹುತ ಸೃಷ್ಟಿಸಿವೆ. ಇದೀಗ ಚಂಡಮಾರುತದ ತೀವ್ರತೆ ಭಾರತದಲ್ಲಿ ಕಡಿಮೆಯಾಗಿದೆ.
 
ಪ್ರಧಾನಿ ಮೋದಿ ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಎನ್ ಡಿಆರ್ ಎಫ್ ಸಿಬ್ಬಂದಿ ಜನರ ಪುನರ್ವಸತಿಗಾಗಿ ಸತತ ಪ್ರಯತ್ನ ನಡೆಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಎಪಿ ಗೆ ಬಿಗ್ ಶಾಕ್; ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆ

ನವದೆಹಲಿ : ದೆಹಲಿಯ ಆಮ್‌ ಆದ್ಮಿ ಪಕ್ಷದ ಶಾಸಕ ಅನಿಲ್ ಬಾಜ್ಪೈ ಶುಕ್ರವಾರ ಬಿಜೆಪಿ ಪಕ್ಷಕ್ಕೆ ...

news

ಸೆಕ್ಯುರಿಟಿಗೆಂದು ಸಿಸಿಟಿವಿ ಹಾಕಿ ಪೇಚಿಗೆ ಸಿಲುಕಿದ ಮುದುಕ

ಲಕ್ನೋ : ನಿವೃತ್ತ ಎಲ್‍ ಐಸಿ ಅಧಿಕಾರಿಯೊಬ್ಬ ಸೆಕ್ಯೂರಿಟಿಗೆಂದು ಸಿಸಿ ಕ್ಯಾಮರಾ ಫಿಕ್ಸ್ ಮಾಡಿ ತನ್ನ ನೀಚ ...

news

ಸ್ಮಾರ್ಟ್ ಫೋನ್ ನಿಂದ ಜನರನ್ನು ದೂರಮಾಡಲು ಲಂಡನ್ ಸಂಸ್ಥೆಯೊಂದು ಮಾಡಿದ್ದೇನು ಗೊತ್ತಾ?

ಲಂಡನ್ : ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಜನರನ್ನು ದೂರಮಾಡಲು ಲಂಡನ್ ನ ಸಂಸ್ಥೆಯೊಂದು ಹೊಸ ಪ್ರಯೋಗಕ್ಕೆ ...

news

ಸುಮಲತಾ ಜೊತೆ ಮಂಡ್ಯ ನಾಯಕರು ಊಟಕ್ಕೆ ಹೋಗಿರುವುದರಲ್ಲಿ ತಪ್ಪೇನಿದೆ- ಕೈ ಮುಖಂಡರ ಪರ ನಿಂತ ಜಮೀರ್

ಬೆಂಗಳೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಮಂಡ್ಯ ಕಾಂಗ್ರೆಸ್ ನಾಯಕರು ಊಟಕ್ಕೆ ...