ಸೀತಾಪುರ : ಮನೆಗೆ ಹೋಗುತ್ತಿದ್ದ ಮಹಿಳೆಯ ಮೇಲೆ ತಂದೆ ಮಗ ಸೇರಿ ಸಾಮೂಹಿಕ ಮಾನಭಂಗ ಎಸಗಿ ಬೆಂಕಿ ಹಚ್ಚಿದ ಘಟನೆ ಸೀತಾಪುರದಲ್ಲಿ ನಡೆದಿದೆ. ಮಹಿಳೆ ಮನೆಗೆ ಹೋಗುವ ವೇಳೆ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ತಂದೆ ಮಗನ ಬಳಿ ಲಿಫ್ಟ್ ಕೇಳಿದ್ದಾಳೆ. ಆ ವೇಳೆ ತಂದೆ ಮಗ ಸೇರಿ ಇಂತಹ ಘೋರ ಕೃತ್ಯ ಎಸಗಿದ್ದಾರೆ. ಬೆಂಕಿ ಹಚ್ಚಿದ ಕೂಡಲೆ ಮಹಿಳೆ ತುರ್ತು ಸೇವೆಗೆ ಕಾಲ್ ಮಾಡಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ