ಆಘಾತಕಾರಿ ಬೆಳವಣಿಗೆಯೊಂದರಲ್ಲಿ ದೆಹಲಿಯ ವ್ಯಕ್ತಿಯೊಬ್ಬ ತನ್ನ 3 ವರ್ಷದ ಮಗಳ ಕಿವಿ ಕತ್ತರಿಸಿದ್ದಾನೆ. ಇದಕ್ಕೆ ಆತ ಭೂತ ನನ್ನ ಹೆದರಿಸಿ ಈ ಕೆಲಸ ಮಾಡುವಂತೆ ಪ್ರೇರೇಪಿಸಿತು ಎಂದು ಹೇಳಿಕೊಂಡಿದ್ದಾನೆ. 35 ವರ್ಷದ ಅಮೃತ್ ಬಹದ್ದೂರ್ ಎಂಬ ಪಾಪಿ ತಂದೆ ಇಂತಹ ಹೀನ ಕೃತ್ಯ ಎಸಗಿದ್ದಾನೆ. ನವದೆಹಲಿಯ ಜಿಟಿವಿ ಎನ್ ಕ್ಲೇವ್`ನಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ.ಬಹದ್ದೂರ್ ಕುಟುಂಬಸ್ಥರು ಹೇಳುವ ಪ್ರಕಾರ, ಕೆಲ ತಿಂಗಳ ಹಿಂದೆ ಒಂದೂವರೆ ವರ್ಷದ ಮಗಳು