ತಂಜಾವೂರು : 17 ವರ್ಷದ ಯುವತಿಯೊಬ್ಬಳು ತನ್ನ ತಂದೆಯಿಂದಲೇ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ತಂಜಾವೂರಿನಲ್ಲಿ ನಡೆದಿದೆ. ಆರೋಪಿ ತನ್ನ ಪತ್ನಿ ನಿಧನಳಾದ ಹಿನ್ನಲೆಯಲ್ಲಿ ತನ್ನ ಮಗಳನ್ನು ಅಜ್ಜಿಯ ಬಳಿ ಬಿಟ್ಟು ಬೇರೆ ಊರಿಗೆ ತೆರಳಿ ಅಲ್ಲಿ ಎರಡನೇ ಮದುವೆಯಾಗಿದ್ದಾನೆ. ಮತ್ತೆ ಎರಡನೇ ಪತ್ನಿಯ ಬಳಿ ಜಗಳವಾಡಿ ಊರಿಗೆ ಬಂದು ತನ್ನ ಮೊದಲ ಪತ್ನಿಯ ಮಗಳನ್ನು ಕರೆದುಕೊಂಡು ಹೋಗಿ ಬೇರೆ ಕಡೆ